Agnus Castus ಆಗ್ನಸ್‍ ಕ್ಯಾಸ್ಟಸ್‍
ನಾಮವಾಚಕ
(ಬಹುವಚನ Agnus Castuses).

(ಪವಿತ್ರ) ಶೀಲರಕ್ಷಿ (ಶೀಲವೃಕ್ಷ) ಎಂದು ಹಿಂದೆ ನಂಬಲಾಗಿದ್ದ ಉತ್ತೇಜಕ ಮತ್ತು ಜೀರ್ಣಕಾರಿ ಔಷಧವನ್ನು ಒದಗಿಸುವ ಹಣ್ಣುಗಳನ್ನು ಬಿಡುವ ಹಾಗೂ ಬಿಳಿ ನೀಲಿ ಹೂಗಳುಳ್ಳ ಅಲಂಕಾರದ ಪೊದೆ.